Siddaramaiah Explains his Helplessness in Staff Appointment in Newly Formed Taluks ನಾನು ಸರ್ಕಾರ ನಡೆಸುತ್ತಿದ್ದ ಸಮಯದಲ್ಲಿ ಮಾತನಾಡುತ್ತಿದ್ದೆ - ನಾನೀಗ ಕೇವಲ ಸಮನ್ವಯ ಸಮಿತಿಯ ಅಧ್ಯಕ್ಷನಾಗಿದ್ದೇನೆ - ಹೀಗಾಗಿ ನಾನು ಅಷ್ಟೊಂದು ಮಾತನಾಡುವುದಕ್ಕೆ ಸಾಧ್ಯವಿಲ್ಲ - ಮಾಧ್ಯಮಗಳ ಪ್ರಶ್ನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಉತ್ತರ - ನಾನು ಎಲ್ಲವನ್ನೂ ಅಧಿಕೃತವಾಗಿ ಹೇಳುವುದಕ್ಕೆ ಆಗುತ್ತಾ?
ಘೋಷಣೆಯಾಗಿರುವ ಹೊಸ ತಾಲೂಕುಗಳ ರಚನೆ ವಿಚಾರ
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#Siddaramaiah #CoalitionGovernment #StatePolitics

0 Comments